The Farmer‎ > ‎Organic Farmers‎ > ‎

Balamurugan

posted Aug 10, 2016, 8:28 AM by Prakriti Food   [ updated Oct 2, 2016, 2:21 AM ]
In “Know Your Farmer” programme we visted Balamurughan's farm. Balamurughan is a engineer by profession and farmer by habit. Still if you want to describe Balamurughan,  he loves farming, cultivation , agriculture, environment and also toiler. He is in this generation where everyone tells that we don’t have time, but still he is spending all his free time in agriculture.
He grows Banana, Mango, Tsunami gourds, Pumpkin, Papaya and Arillate in 
his farm. He uses traditional method (using V shaped stick) to grow Banana. He 
divides his land to different parts to grow mixed crop.

Preparation of Fertilizer
He prepares his own fertilizer by forming his own pits. He uses dry leaves, 
harvested banana plants, creepers(i,e pumpkin, Tsunami gourd) and soil to 
prepare fertilizers.

you know your farmer ಕಾರ್ಯಕ್ರಮದಲ್ಲಿ ನಾವು ಬಾಲಮುರುಘನ್ ಅವರ ತೋಟಕ್ಕೆ ಬೇಟಿನೀಡಿದ್ದೆವು. ವೃತ್ತಿಯಲ್ಲಿ ಬಾಲಮುರುಘನ್ ಇಂಜಿನಿಯರ್. ಆದರೂ ಇವರು ಹವ್ಯಾಸಿ, ರೈತರು ಜೊತೆಗೆ ಕೃಷಿಕರು. ಇನ್ನೂ ಬಾಲಮುರುಘನ್ ಅವರ ಬಗ್ಗೆ ಹೇಳಬೇಕೆಂದರೆ ಇವರು ಪರಿಸರ ಪ್ರೇಮಿ, ಕೃಷಿಪ್ರೇಮಿ ಮತ್ತು ಶ್ರಮಜೀವಿ. ಸಮಯದ ಅಭಾವವೆಂದು ಹೇಳುವ ಈಗಿನ ಯುವಪೀಳಿಗೆಯಲ್ಲಿ ಇವರು ತಮ್ಮ ಎಲ್ಲಾ ಬಿಡುವಿನ ಸಮಯವನ್ನು ಕೃಷಿಗಾಗಿ ಉಪಯೋಗಿಸುತ್ತಾರೆ.

ಇವರು ತಮ್ಮ ತೋಟದಲ್ಲಿ ಬಾಳೆ, ಮಾವು, ಸುನಾಮಿ ಸೋರೆಕಾಯಿ, ಸಿಹಿಗುಂಬಳ, ಪರಂಗಿ ಮತ್ತು ಪತ್ರೆಯನ್ನು ಬೆಳೆಯುತ್ತಾರೆ.ಬಾಳೆಯನ್ನು ಬೆಳೆಯನ್ನು ಸಾಂಪ್ರದಾಯಿಕ ಪದ್ಧತಿಯನ್ನು (ಕವಡುಗೋಲು ನಿಲ್ಲಿಸುವುದು) ಉಪಯೋಗಿಸುತ್ತಾರೆ. ಈ ಪದ್ಧತಿಯನ್ನು ಉಪಯೋಗಿಸಲು ಕಾರಣ ಬಾಳೆಗೊನೆಯನ್ನು ತೂಕ ಮತ್ತು ಗಾಳಿಯಿಂದ ಬೀಳದಂತೆ ರಕ್ಷಿಸಲು. ಇವರು  ತಮ್ಮ ಜಮೀನನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಮಿಶ್ರಬೆಳೆ ಬೆಳೆಯುತ್ತಾರೆ.

ಗೊಬ್ಬರ ತಯಾರಿಕೆ
ಇವರು ತಮ್ಮದೆ ಆದ ಗೊಬ್ಬರದ ಗುಂಡಿಗಳನ್ನು ತೊಡಿ, ತಮ್ಮದೆ ಆದ ರೀತಿಯಲ್ಲಿ ಗೊಬ್ಬರ ತಯರಿಸುತ್ತಾರೆ. ಗೊಬ್ಬರವನ್ನು ತಯಾರಿಸಲು ಒಣಗಿದ ತರಗೆಲೆ, ಕಟಾವು ಮಾಡಿದ ಬಾಳೆ ಗಿಡಗಳು, ಬಳ್ಳಿಗಳು(ಕುಂಬಳ, ಸುನಾಮಿ ಸೋರೆಕಾಯಿ) ಮತ್ತು ಮಣ್ಣು ಉಪಯೋಗಿಸುತ್ತಾರೆ.
Comments